30 ಸೆಕೆಂಡ್​ ಸಿನಿಮಾ ಪ್ರಚಾರಕ್ಕೆ ರೀಲ್ಸ್​ ಸ್ಟಾರ್​ ಅಮಲಾ ಕೇಳಿದ ಸಂಭಾವನೆ ಕೇಳಿ ಶಾಕ್​ ಆದ ನಿರ್ದೇಶಕ!

ಚೆನ್ನೈ: ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಅಮಲಾ ಶಾಜಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ರೀಲ್ಸ್​ನಲ್ಲಿ ಹಾಗೂ ಯೂಟ್ಯೂಬ್​ ಶಾರ್ಟ್​ನಲ್ಲಿ ಅಮಲಾ ಹಾವಳಿ ಜೋರಾಗಿಯೇ ಇರುತ್ತದೆ. ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿರುವ ಅಮಲಾ, ಕೇವಲ ರೀಲ್ಸ್​ನಿಂದ ಮಾತ್ರವಲ್ಲ ಸಿನಿಮಾ ಪ್ರಚಾರಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ. ಕೇರಳದ ತ್ರಿವೆಂಡ್ರಮ್​ ಮೂಲದ ಅಮಲಾ ಅವರು ಅನೇಕ ಬಾರಿ ಸಿನಿಮಾ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಆಕೆಯ ಖ್ಯಾತಿ ಸೆಲೆಬ್ರಿಟಿ ಪಟ್ಟವನ್ನು ತಂದುಕೊಟ್ಟಿದೆ. … Continue reading 30 ಸೆಕೆಂಡ್​ ಸಿನಿಮಾ ಪ್ರಚಾರಕ್ಕೆ ರೀಲ್ಸ್​ ಸ್ಟಾರ್​ ಅಮಲಾ ಕೇಳಿದ ಸಂಭಾವನೆ ಕೇಳಿ ಶಾಕ್​ ಆದ ನಿರ್ದೇಶಕ!