‘ಭಿಲ್ವಾರಾ ಮಾದರಿ’ಯ ಹಿಂದಿರುವ ಶಕ್ತಿ ಯಾವುದು?: ಸೋಂಕು ಪ್ರಕರಣ ತಗ್ಗಿಸಿ ವಿಶ್ವದ ಗಮನ ಸೆಳೆದ ಗ್ರಾಮ

ನವದೆಹಲಿ: ಕರೊನಾ ಸೋಂಕು ವಿಷಯ ಬಂದಾಗ ಈ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಹೆಸರೇ ಥಳಕು ಹಾಕುತ್ತಿದೆ. ಕರೊನಾ ಮಹಾಮಾರಿ ಆಗಷ್ಟೇ ತನ್ನ ಸ್ವರೂಪವನ್ನು ತೋರಿಸಲು ಶುರು ಮಾಡಿದ ಸಂದರ್ಭದಲ್ಲಿ ಈ ಜಿಲ್ಲೆಯು ಸೋಂಕಿತರ ‘ಹಾಟ್‌ ಸ್ಪಾಟ್‌’ ಎಂಬ ಕುಖ್ಯಾತಿ ಗಳಿಸಿತ್ತು. ಮಾರ್ಚ್‌ 19ರಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಅದಾದ ನಂತರ ಕ್ಷಿಪ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿತು. ನಂತರ ಮೂರೇ ದಿನಗಳಲ್ಲಿ ಅಂದರೆ ಮಾರ್ಚ್‌ 21 ರಿಂದ 23ರ ಅವಧಿಯಲ್ಲಿ 13 ಪ್ರಕರಣಗಳು ದಾಖಲಾದವು. ಈ ಪೈಕಿ … Continue reading ‘ಭಿಲ್ವಾರಾ ಮಾದರಿ’ಯ ಹಿಂದಿರುವ ಶಕ್ತಿ ಯಾವುದು?: ಸೋಂಕು ಪ್ರಕರಣ ತಗ್ಗಿಸಿ ವಿಶ್ವದ ಗಮನ ಸೆಳೆದ ಗ್ರಾಮ