ಒತ್ತಡದ ಜೀವನ; ಟ್ರಾಫಿಕ್​ನಲ್ಲೇ ಆಹಾರ ಸೇವಿಸಿದ ಬಿಎಂಟಿಸಿ ಚಾಲಕ… ವಿಡಿಯೋ ನೋಡಿ

ಬೆಂಗಳೂರು: ದೇಶದ ಸ್ಟಾರ್ಟ್​ಅಪ್​ ಹಬ್​ ಎಂದೇ ಖ್ಯಾತಿ ಪಡೆದಿರುವ ಉದ್ಯಾನನಗರಿ ಬೆಂಗಳೂರು ಟ್ರಾಫಿಕ್​ ಸಮಸ್ಯೆಯ ವಿಚಾರವಾಗಿ ಅಷ್ಟೇ ಅಪಖ್ಯಾತಿಯನ್ನುಹೊಂದಿದೆ. ಟ್ರಾಫಿಕ್​ ಸಮ್ಯೆಯಿಂದಾಗಿ ಕೆಲವರು ಆಫೀಸ್​ಗೆ ತೆರಳುವ ಮಾರ್ಗಮಧ್ಯೆ ಲ್ಯಾಪ್​​ಟಾಪ್​ಅಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿದ್ದು ಸುಮಾರು 1.4 ಮಿಲಿಯನ್​ ವೀಕ್ಷಣೆಗೆ ಒಳಪಟ್ಟಿದೆ. ವಿಡಿಯೋದಲ್ಲಿ ಏನಿದೆ? ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಿಎಂಟಿಸಿ ಚಾಲಕನೋರ್ವ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿರುವ ವೇಳೆ ಆತ ತನ್ನ ಊಟವನ್ನು ಸಿಗ್ನಲ್​ … Continue reading ಒತ್ತಡದ ಜೀವನ; ಟ್ರಾಫಿಕ್​ನಲ್ಲೇ ಆಹಾರ ಸೇವಿಸಿದ ಬಿಎಂಟಿಸಿ ಚಾಲಕ… ವಿಡಿಯೋ ನೋಡಿ