ಕೋಳಿ ಕೂಗೋದ್ರಿಂದ ನಮಗೆ ನಿದ್ದೆ ಇಲ್ಲದಂತಾಗಿದೆ; ಸಮಸ್ಯೆಯಿಂದ ಪಾರು ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ

ಬೆಂಗಳೂರು: ಅಜ್ಜಿ ಮತ್ತು ಕೋಳಿ ಕಥೆ ನೆನಪಿರಬಹುದು. ಬಾಲ್ಯದಲ್ಲಿ ಎಲ್ಲರೂ ಈ ಕಥೆಯನ್ನು ಕೇಳಿರುತ್ತೀರಿ. ಕೋಳಿ ಕೂಗಿದಾಗ ಬೆಳಗಾಯ್ತು ಎಂಬುದು ಹಳ್ಳಿ ಜನರ ನಂಬಿಕೆ. ಹಿಂದೆಲ್ಲಾ ಬೆಳಗ್ಗೆ ಎಳಲು ಅಲಾರಾಂ ಕಲ್ಪನೆ ಇದ್ದಿರಲಿಲ್ಲ. ಬದಲಾಗಿ ಕೂಳಿಯ ಕೂಗೇ ಆ ದಿನದ ಅಲಾರಾಂ ಆಗಿತ್ತು. ಆದರೆ ಇಲ್ಲೊಬ್ಬ ಪೊಲೀಸರ ಮೊರೆ ಹೋಗಿ, ಹೊತ್ತಲ್ಲದ ಹೊತ್ತಲ್ಲಿ ಕೋಳಿ ಕೂಗುತ್ತಿದೆ. ಇದರಿಂದ ನಿದ್ದೆಗೆ ಸಮಸ್ಯೆಯಾಗುತ್ತಿದೆ ಎಂದಿದ್ದಾನೆ. ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿ ಮಾತ್ತು ಬಾತುಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಇದು ಸುತ್ತಲಿನ … Continue reading ಕೋಳಿ ಕೂಗೋದ್ರಿಂದ ನಮಗೆ ನಿದ್ದೆ ಇಲ್ಲದಂತಾಗಿದೆ; ಸಮಸ್ಯೆಯಿಂದ ಪಾರು ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ