ಮನೆಯೊಂದು ಎರಡು ರಾಜ್ಯ! ಕಿಚನ್​ ಸೇರಿ 5 ಕೊಠಡಿ ತೆಲಂಗಾಣಕ್ಕೆ, ಬೆಡ್​ರೂಮ್​ ಸೇರಿ 5 ಕೋಣೆ ಮಹಾರಾಷ್ಟ್ರಕ್ಕೆ

ಹೈದರಾಬಾದ್​/ಮುಂಬೈ: ವಾಸದ ಮನೆಯೊಂದು ಎರಡು ರಾಜ್ಯದ ಗಡಿಯನ್ನು ಹಂಚಿಕೊಂಡಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಈ ವಿಶೇಷ ಪ್ರಕರಣವೊಂದರಲ್ಲಿ ಮಹಾರಾಷ್ಟ್ರದ ಚಂದ್ರಾಪುರ್​ ಜಿಲ್ಲೆಯ ಸಿಮಾವರ್ತಿ ಜಿವಾತಿ ತಾಲೂಕಿನ ಮಹಾರಾಜಗುಡ ಗ್ರಾಮದ ಕುಟುಂಬವೊಂದು ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗಳ ನಡುವೆ ವಾಸಿಸುತ್ತಿರುವುದಾಗಿ ವರದಿಯಾಗಿದೆ. ವಿಶೇಷ ಕುಟುಂಬದ ಹೆಸರು ಪವಾರ್​ ಕುಟುಂಬ. 13 ಸದಸ್ಯರುಳ್ಳ ಪವಾರ್​ ಕುಟುಂಬವು ಎರಡು ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಗಂಡಿ ಹಂಚಿನ 14 ಗ್ರಾಮಗಳು ನಮಗೆ ಸೇರಬೇಕೆಂದು ಎರಡೂ ರಾಜ್ಯಗಳು ಬಹಳ ಹಿಂದಿನಿಂದಲೂ ಕಿತ್ತಾಡಿಕೊಂಡು ಬರುತ್ತಿವೆ. … Continue reading ಮನೆಯೊಂದು ಎರಡು ರಾಜ್ಯ! ಕಿಚನ್​ ಸೇರಿ 5 ಕೊಠಡಿ ತೆಲಂಗಾಣಕ್ಕೆ, ಬೆಡ್​ರೂಮ್​ ಸೇರಿ 5 ಕೋಣೆ ಮಹಾರಾಷ್ಟ್ರಕ್ಕೆ