ಧಗಧಗನೆ ಹೊತ್ತಿ ಉರಿದ ಮನೆ, ಒಳಗೇ ಸುಟ್ಟು ಕರಕಲಾಗಿ ಹೋದ ದೇಹ..

ಮೈಸೂರು: ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಎರಡು ಮನೆಗಳು ಸುಟ್ಟುಹೋಗಿದ್ದಲ್ಲದೆ, ವ್ಯಕ್ತಿಯೊಬ್ಬರ ದೇಹ ಮನೆಯೊಳಗೇ ಸುಟ್ಟು ಕರಕಲಾಗಿ ಹೋಗಿದೆ. ಮೈಸೂರಿನ ತಿ.ನರಸೀಪುರ ತಾಲೂಕಿನ ಸೀಹಳ್ಳಿಯಲ್ಲಿ ಅವಘಡ ಸಂಭವಿಸಿದೆ. ಸೀಹಳ್ಳಿ ಗ್ರಾಮದ ಸೋಮಶೇಖರಪ್ಪ (53) ಮೃತ ದುರ್ದೈವಿ. ಇವರಿದ್ದ ಮನೆ ಹಾಗೂ ಪಕ್ಕದ ಎರಡು ಮನೆ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಅಗ್ನಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲಗೆಗೆ ಸಿಕ್ಕ ಸೋಮಶೇಖರಪ್ಪ ಅವರು ಜೀವಂತ ಸುಟ್ಟು ಸತ್ತು ಹೋದರು. ಇದನ್ನೂ ಓದಿ: ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು! ಸ್ಥಳಕ್ಕೆ ಅಗ್ನಿಶಾಮಕ … Continue reading ಧಗಧಗನೆ ಹೊತ್ತಿ ಉರಿದ ಮನೆ, ಒಳಗೇ ಸುಟ್ಟು ಕರಕಲಾಗಿ ಹೋದ ದೇಹ..