ರಸ್ತೆಯ ಜತೆಗೆ ಬದುಕೂ ಮಳೆನೀರಲ್ಲಿ ಕೊಚ್ಚಿ ಹೋಯಿತು

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಭಾನುವಾರ ಮುಂಜಾನೆ ಅಂದಾಜು 2 ಗಂಟೆ ಸುರಿದ ಭಾರಿ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ನಗರದ ಹತ್ತಾರು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರೆ, ಇನ್ನೊಂದೆಡೆ ರಸ್ತೆಗಳು ಕುಸಿದಿವೆ. ದೆಹಲಿಯ ಐಟಿಒ ಬಳಿಯ ಅಣ್ಣಾನಗರದಲ್ಲಿ ರಸ್ತೆಯೊಂದು ಕುಸಿದಿತ್ತು. ಕುಸಿದ ರಸ್ತೆಯ ಗುಂಡಿಯೊಳಗೆ ನೀರು ಬೀಳುವ ರಭಸಕ್ಕೆ ರಸ್ತೆಯ ಪಕ್ಕದಲ್ಲಿದ್ದ ಮನೆ ಕೂಡ ಅದರೊಳಗೆ ಕುಸಿದು ಬಿತ್ತು. ಒಂದು ರೀತಿಯಲ್ಲಿ ಯಾವುದೋ ನದಿ ರಭಸವಾಗಿ ಹರಿಯುತ್ತಾ ಮನೆಯನ್ನು ಆಪೋಶನ ತೆಗೆದುಕೊಂಡಿತ್ತೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು … Continue reading ರಸ್ತೆಯ ಜತೆಗೆ ಬದುಕೂ ಮಳೆನೀರಲ್ಲಿ ಕೊಚ್ಚಿ ಹೋಯಿತು