ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!

ನವದೆಹಲಿ: ಕರೊನಾ ಹಾವಳಿ ಇಟ್ಟಿರುವ ಈ ಸಂದರ್ಭದಲ್ಲಿ ಭಯ ಹುಟ್ಟಿಸುವ ಎರಡು ಪದಗಳೆಂದರೆ ಒಂದು ‘ಪಾಸಿಟಿವ್’​, ಇನ್ನೊಂದು ‘ಹಾಟ್ ​ಸ್ಪಾಟ್​’. ಇದೀಗ ರೈತರು ಪ್ರತಿಭಟಿಸುವ ಸ್ಥಳದಲ್ಲೂ ‘ಹಾಟ್​ ಸ್ಪಾಟ್’​ ಪದ ಜೋರಾಗಿ ಕೇಳಿಬರುತ್ತಿದೆ. ಆದರೆ ರೈತರು ಈ ಪದ ಕೇಳಿಯೂ ಖುಷಿಯಾಗಿದ್ದಾರೆಂಬುದೇ ವಿಶೇಷ. ಏಕೆಂದರೆ ಇದು ಬೇರೆಯದೇ ಹಾಟ್ ಸ್ಪಾಟ್​. ‘ಅನ್ನದಾತೋ ಸುಖೀಭವ’ ಎಂಬ ಮಾತಿದೆ. ಅಂಥ ಅನ್ನದಾತರಿಗೆ ಆಪ್​ ‘ಡಾಟಾ’ ಕೊಡಲು ಮುಂದಾಗಿದೆ. ಅಂದರೆ, ಪ್ರತಿಭಟನಾನಿರತ ರೈತರಿಗೆ ಉಚಿತವಾಗಿ ಮೊಬೈಲ್ ಡಾಟಾ ಕೊಡಲು ಮುಂದಾಗಿರುವ ಆಮ್ … Continue reading ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!