ಹಾಸ್ಟೆಲ್ ಹುಡುಗರ ಕಥೆ-ವ್ಯಥೆ; ಶೀರ್ಷಿಕೆ ಅನಾವರಣ.. ಪೋಸ್ಟರ್ ಬಿಡುಗಡೆ…

ಬೆಂಗಳೂರು: ಕೆಲವೇ ದಿನಗಳ ಹಿಂದೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸೋಷಿಯಲ್ ಮೀಡಿಯಾ ಮೂಲಕ ಹೊಸ ಚಿತ್ರವೊಂದರ ವಿಡಿಯೋ ಹಂಚಿಕೊಂಡಿದ್ದರು. ‘ಭಾರತೀಯ ಚಿತ್ರರಂಗದಲ್ಲೇ ನಿರ್ಮಾಣವಾದ ಅತ್ಯಂತ ಕೆಟ್ಟ ಚಿತ್ರ …’ ಎಂಬ ಘೋಷವಾಕ್ಯದೊಂದಿಗೆ ಬಿಡುಗಡೆಯಾದ ಈ ವಿಡಿಯೋ, ಹೊಸ ಚಿತ್ರವೊಂದರ ಶೀರ್ಷಿಕೆ ಅನಾವರಣ ಮತ್ತು ಪೋಸ್ಟರ್ ಬಿಡುಗಡೆಯ ಕುರಿತದ್ದಾಗಿತ್ತು. ರವಿವರ್ಮರ ಚಿತ್ರಗಳು ಮಾತನಾಡುವ ಹಾಗೆ ರೂಪಿಸಲಾಗಿದ್ದ ಈ ವಿಡಿಯೋ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಹೆಸರು ಅನಾವರಣಗೊಂಡಿದೆ. ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, … Continue reading ಹಾಸ್ಟೆಲ್ ಹುಡುಗರ ಕಥೆ-ವ್ಯಥೆ; ಶೀರ್ಷಿಕೆ ಅನಾವರಣ.. ಪೋಸ್ಟರ್ ಬಿಡುಗಡೆ…