ಐಸಿಸಿ ಟೂರ್ನಿಯಲ್ಲಿ ಕಿವೀಸ್​ ವಿರುದ್ಧ 20 ವರ್ಷಗಳಿಂದ ಗೆಲ್ಲದ ಕೊರತೆ ನೀಗಿಸುವುದೇ ರೋಹಿತ್​ ಪಡೆ?

ಧರ್ಮಶಾಲಾ: ಏಕದಿನ ವಿಶ್ವಕಪ್​ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಆದರೆ ಕಳೆದ 20 ವರ್ಷಗಳಿಂದ ಕಿವೀಸ್​ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆ ಭಾರತವನ್ನು ಕಾಡುತ್ತಿದೆ. ಭಾರತ ತಂಡ ಕೊನೆಯದಾಗಿ ನ್ಯೂಜಿಲೆಂಡ್​ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆದ್ದಿರುವುದು 2003ರ … Continue reading ಐಸಿಸಿ ಟೂರ್ನಿಯಲ್ಲಿ ಕಿವೀಸ್​ ವಿರುದ್ಧ 20 ವರ್ಷಗಳಿಂದ ಗೆಲ್ಲದ ಕೊರತೆ ನೀಗಿಸುವುದೇ ರೋಹಿತ್​ ಪಡೆ?