ಏಷ್ಯನ್​ ಗೇಮ್ಸ್​ನಲ್ಲಿ ಐದೇ ದಿನಗಳಲ್ಲಿ 160 ಪದಕಗಳ ಗಡಿ ದಾಟಿದ ಚೀನಾ!

ಹಾಂಗ್​ಝೌ: ಆತಿಥೇಯ ಚೀನಾ ಏಷ್ಯಾಡ್​ನಲ್ಲಿ ಮೊದಲ 5 ದಿನಗಳಲ್ಲೇ 160 ಪದಕಗಳ ಗಡಿ ದಾಟುವ ಮೂಲಕ ನಿರೀಕ್ಷೆಗೂ ಮೀರಿ ಪ್ರಾಬಲ್ಯ ಸಾಧಿಸಿದೆ. ಚೀನಾ ಭಾರಿ ಮೇಲುಗೈ ಹೊಂದಿರುವ ಮಾರ್ಷಿಯಲ್​ ಆರ್ಟ್ಸ್​, ಈಜು, ಜಿಮ್ನಾಸ್ಟಿಕ್ಸ್​, ಶೂಟಿಂಗ್​ ಮತ್ತು ಹೊಸದಾಗಿ ಸೇರ್ಪಡೆಯಾಗಿರುವ ಇ-ಸ್ಪೋರ್ಟ್ಸ್​ ಸ್ಪರ್ಧೆಗಳು ಆರಂಭಿಕ ದಿನಗಳಿಂದ ನಡೆಯುತ್ತಿರುವುದು ಚೀನಾ ಪದಕಪಟ್ಟಿಯಲ್ಲಿ ಏಕಪಕ್ಷೀಯವಾಗಿ ಮುನ್ನುಗ್ಗಲು ನೆರವಾಗಿದೆ. ಚೀನಾ ಇದುವರೆಗೆ 90 ಚಿನ್ನ, 51 ಬೆಳ್ಳಿ, 26 ಕಂಚಿನ ಸಹಿತ ಒಟ್ಟು 167 ಪದಕ ಗೆದ್ದಿದ್ದರೆ, 2ನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ … Continue reading ಏಷ್ಯನ್​ ಗೇಮ್ಸ್​ನಲ್ಲಿ ಐದೇ ದಿನಗಳಲ್ಲಿ 160 ಪದಕಗಳ ಗಡಿ ದಾಟಿದ ಚೀನಾ!