ಈ ರಾಶಿಯವರಿಗಿಂದು ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡಗಳು. ಕಾಲು ನೋವು ಬಾಧಿಸೀತು.

ಮೇಷ: ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮಕ್ಕಳಿಂದ ತೊಂದರೆ. ಧಾರ್ಮಿಕ ವ್ಯಕ್ತಿಗಳಿಂದ ಅಹಿತಕರ ಸಂಗತಿ ಕೇಳಬೇಕಾದೀತು. ಶುಭಸಂಖ್ಯೆ: 8 ವೃಷಭ: ಋಣ, ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು ಹೆಚ್ಚಬಹುದು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು. ಶುಭಸಂಖ್ಯೆ: 2 ಮಿಥುನ: ಸಂಕಷ್ಟಕ್ಕೆ ಸಿಲುಕುವ ಸಂದರ್ಭ. ಶುಭಕಾರ್ಯಗಳನ್ನು ಮುಂದೂಡುವ ಸಂಭವ. ಅನಾರೋಗ್ಯ ಸಮಸ್ಯೆ ಬಾಧಿಸುವುದು. ಶುಭಸಂಖ್ಯೆ:5 ಕಟಕ: ಮಾನಸಿಕ ಕಿರಿಕಿರಿ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆತು ಸಮಾಧಾನ. ಸರ್ಕಾರಿ ಕೆಲಸಗಳಲ್ಲಿ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 6 ಸಿಂಹ: ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. … Continue reading ಈ ರಾಶಿಯವರಿಗಿಂದು ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡಗಳು. ಕಾಲು ನೋವು ಬಾಧಿಸೀತು.