ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!

ನವದೆಹಲಿ: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸೆನ್ ತವರಿನ ಕಾಮೆಂಟರಿ ಕೆಲಸಗಳನ್ನು ಮುಗಿಸಿ ಐಪಿಎಲ್ ಟೂರ್ನಿಯಲ್ಲೂ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸಲು ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ಅವರು ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಬೇಕೆಂದು ತಾವು ಬಯಸಿರುವ ತಂಡ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಬೆನ್ನಲ್ಲೇ ಮಾಜಿ ಬ್ಯಾಟ್ಸ್‌ಮನ್ ಪೀಟರ್ಸೆನ್ ಸೌಥಾಂಪ್ಟನ್‌ನ ಬಯೋ-ಬಬಲ್‌ನಿಂದ ದುಬೈಗೆ ನೇರವಾಗಿ ಆಗಮಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಪೀಟರ್ಸೆನ್, ಕ್ರಿಕೆಟ್ ಚಟುವಟಿಕೆಗಳು ಮತ್ತೆ ಶುರುವಾಗಿರುವ … Continue reading ಕೆವಿನ್ ಪೀಟರ್ಸೆನ್ ಪ್ರಕಾರ ಈ ತಂಡವೇ ಐಪಿಎಲ್-2020 ಗೆಲ್ಲಲಿದೆ!