18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು

ಜೈಪುರ: ಜಾತಿಯ ಭೇದ ಮೀರಿ ಪ್ರೀತಿಯ ದಾರಿ ಹಿಡಿದ ಯುವತಿಯೊಬ್ಬಳನ್ನು, ಮರ್ಯಾದಾ ಹತ್ಯೆಯ ಪ್ರಕರಣವೊಂದರಲ್ಲಿ, ತಂದೆಯೇ ಸಾಯಿಸಿರುವ ಘಟನೆ ರಾಜಸ್ತಾನದಿಂದ ವರದಿಯಾಗಿದೆ. ವಿಪರ್ಯಾಸವೆಂದರೆ, ಯುವಜೋಡಿಗೆ ರಕ್ಷಣೆ ನೀಡಬೇಕೆಂದು ರಾಜಸ್ತಾನ ಹೈಕೋರ್ಟ್​ ಆದೇಶವಿದ್ದರೂ ಕೂಡ ಪೊಲೀಸರು ಆಕೆಯನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ರಾಜಸ್ತಾನದ ದೌಸ್ವ ಪಟ್ಟಣದ ನಿವಾಸಿ ಪಿಂಕಿ ಸೈನಿ ಎಂಬ 18 ವರ್ಷದ ಯುವತಿಯು 23 ವರ್ಷ ವಯಸ್ಸಿನ ರೋಶನ್ ಮಹವರ್​ ಎಂಬ ದಲಿತ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಬಗ್ಗೆ ಒಪ್ಪಿಗೆಯಿಲ್ಲದ ಪಿಂಕಿಯ ಮನೆಯವರು ಅವಳಿಗೆ ಬಲವಂತವಾಗಿ … Continue reading 18ರ ಯುವತಿಯ ಮರ್ಯಾದಾ ಹತ್ಯೆ : ಕೋರ್ಟ್ ಆದೇಶವಿದ್ದರೂ ರಕ್ಷಿಸಲು ವಿಫಲರಾದ ಪೊಲೀಸರು