ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮನೆಗೆ ಹೋದವನಿಗೆ ನರಕ ದರ್ಶನ!

ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ. ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮಾತಿಗೆ ಮರುಳಾಗಿ ಹೋದವನಿಗೆ ಅಲ್ಲಿ ಆಗಿದ್ದೇ ಬೇರೆ. ವಿಡಿಯೋ ಕಾಲ್​ ಮಾಡಿಕೊಂಡು ಯುವತಿಯನ್ನ ನೋಡಲೆಂದು ಮೂರನೇ ಮಹಡಿಗೆ ಹೋದಾತನಿಗೆ ನರಕ ದರ್ಶನವಾಗಿದೆ. ಅವರ ಕಾಟ ಸಹಿಸಲಾಗದೆ ಸುದ್ದುಗುಂಟೆಪಾಳ್ಯದ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಈತನ ದೂರಿನ ಮೇರೆಗೆ ಪೊಲೀಸರು ಬೆಂಗಳೂರಿನಲ್ಲಿ ಯುವತಿ-ಈಕೆಯ ಪ್ರಿಯಕರ ಸೇರಿ ಐವರನ್ನ ಬಂಧಿಸಿದ್ದಾರೆ. ಏನಿದು ಪ್ರಕರಣ?: ಕಳೆದ ಅಕ್ಟೋಬರ್​ ತಿಂಗಳಲ್ಲಿ ಒಂದು ದಿನ ರಾತ್ರಿ ಸಮಯದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ … Continue reading ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮನೆಗೆ ಹೋದವನಿಗೆ ನರಕ ದರ್ಶನ!