10ನೇ ತರಗತಿಯಲ್ಲಿ ಪ್ರಥಮ ದರ್ಜೆಯ ತೇರ್ಗೆಡೆಯಾದ ಬಡವಿದ್ಯಾರ್ಥಿನಿಗೆ ಸಿಕ್ಕ ಉಡುಗೊರೆ ನೋಡಿ…

ನವದೆಹಲಿ: ಆ ಬಾಲಕಿ ಅತ್ಯಂತ ಕಡುಬಡತನದ ಹಿನ್ನೆಲೆಯವಳು. ಬೀದಿಬದಿ ಗುಡಿಸಲಲ್ಲಿ ಜೀವನ. ಸೀಮೆಎಣ್ಣೆ ದೀಪದಲ್ಲೇ ಓದಬೇಕಾದ ಅನಿವಾರ್ಯತೆ. ತಂದೆ ದಿನಗೂಲಿ ಕೆಲಸ ಮಾಡಿದರೆ, ತಾಯಿ ಗೃಹಿಣಿ. ಇಷ್ಟೆಲ್ಲ ತಾಪತ್ರಯಗಳ ನಡುವೆಯೂ ಆ ಬಾಲಕಿ ಚೆನ್ನಾಗಿ ಓದಿದಳು. 10ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಸರ್ಕಾರಿ ಶಾಲೆಗೆ ಹಾಗೂ ಅನಕ್ಷರಕುಕ್ಷಿಗಳಾದ ತನ್ನ ಪಾಲಕರಿಗೆ ಹೆಮ್ಮೆಯನ್ನು ತಂದಿದ್ದಾಳೆ. ಅಕೆಯ ಈ ಸಾಧನೆ ಪರಿಗಣಿಸಿದ ಇಂದೋರ್​ ಮಹಾನಗರಪಾಲಿಕೆ ಆಕೆಯ ಕುಟುಂಬಕ್ಕೆ 1 ಬಿಎಚ್​ಕೆ ಫ್ಯಾಟ್​ ಅನ್ನು ಬಳುವಳಿಯಾಗಿ ನೀಡಿದೆ. ಜತೆಗೆ … Continue reading 10ನೇ ತರಗತಿಯಲ್ಲಿ ಪ್ರಥಮ ದರ್ಜೆಯ ತೇರ್ಗೆಡೆಯಾದ ಬಡವಿದ್ಯಾರ್ಥಿನಿಗೆ ಸಿಕ್ಕ ಉಡುಗೊರೆ ನೋಡಿ…