ಬಿಸಿಲಿಗೆ ಕಪ್ಪಾದ ಕಾಲು ಪಳ ಪಳ ಅಂತಾ ಹೊಳೆಯ ಬೇಕಾ? ಈ ಮನೆ ಮದ್ದುಗಳನ್ನು ಬಳಸಿ

ಬೆಂಗಳೂರು: ಮಹಿಳೆಯರು ಸೌಂದರ್ಯ ಪ್ರಿಯರು. ಸೌಂದರ್ಯ ವರ್ಧಕ ಹಾಗೂ ಕೆಲವು ಮನೆ ಮದ್ದುಗಳನ್ನು ತಮಗೇ ತಾವೇ ತಯಾರಿಸಿಕೊಂಡು ಸೌಂದರ್ಯದ ಕುರಿತಾಗಿ ಕಾಳಜಿ ಹೊಂದಿರುತ್ತಾರೆ. ಬಹುತೇಕ ಜನರು ಕಾಲಿನ ಸೌಂದರ್ಯದ ಕುರಿತು ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕೈ ಕಾಲುಗಳು ಅಂದವಾಗಿ ಕಾಣದಿದ್ದರೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಬೇಸಿಗೆಯಲ್ಲಿ ಬಿಸಿಲಿಗೆ ಚರ್ಮ ಟ್ಯಾನ್ ಆಗುತ್ತದೆ. ಚರ್ಮ ಟ್ಯಾನ್ ಆದರೆ ಸೌಂದರ್ಯ ಸ್ವಲ್ಪ ಮಟ್ಟಿಗೆ ಕುಗ್ಗುವುದು ಸಹಜ. ಬಿಸಿಲಿಗೆ ಕೈ, ಕಾಲು, ಬೆನ್ನು ಕಪ್ಪಾಗುತ್ತದೆ. ಹೀಗಾಗಿ ನೀವು ಈ ಟೀಪ್ಸ್​​ ಫಾಲೋ ಮಾಡಬಹುದಾಗಿದೆ. … Continue reading ಬಿಸಿಲಿಗೆ ಕಪ್ಪಾದ ಕಾಲು ಪಳ ಪಳ ಅಂತಾ ಹೊಳೆಯ ಬೇಕಾ? ಈ ಮನೆ ಮದ್ದುಗಳನ್ನು ಬಳಸಿ