ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

ಹೆಚ್ಚಿನ ಜನರು ತಮ್ಮ ದೇಹದ ಆರೋಗ್ಯಕ್ಕಿಂತ ಮುಖದ ಆರೋಗ್ಯ, ಸೌಂದರ್ಯದ ಬಗ್ಗೆ ಅತೀಯಾದ ಕಾಳಜಿ ವಹಿಸುತ್ತಾರೆ. ತಮ್ಮ ಮುಖದ ಮೇಲೆ ಒಂದು ಸಣ್ಣ ಗುಳ್ಳೆ ಅಥವಾ ಕಲೆ ಕಂಡುಬಂದರೂ ಚಿಂತಾಕ್ರಾಂತರಾಗುತ್ತಾರೆ. ಅದರ ಬಗ್ಗೆಯೇ ಇಡೀ ದಿನವೆಲ್ಲಾ ಯೋಚನೆ ಮಾಡುತ್ತ, ಯಾವ ಕ್ರೀಮ್​ ಬಳಸಿದರೆ ಹೋಗುತ್ತದೆ, ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಹೊಸ ಪ್ರಾಡೆಕ್ಟ್​ ಯಾವುದು ಎಂದೆಲ್ಲಾ ತಲೆಕಡಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಚನ್ನಯ್ಯ ಒಡೆಯರ್ ಅಧಿಕಾರ ಗ್ರಹಣ  ಮೂರು ಬಾರಿ ದಾವಣಗೆರೆ ಲೋಕಸಭೆ ಪ್ರವೇಶಿಸಿದ್ದ ಕುಲಗುರು ಹೆಚ್ಚಾಗಿ ಅನೇಕರು ಮಾರುಕಟ್ಟೆಗಳಲ್ಲಿ ಸಿಗುವ … Continue reading ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..