ನೈಸರ್ಗಿಕವಾಗಿ ತುಟಿ ಬಣ್ಣ ಹೆಚ್ಚಿಸಲು ಈ ತರಕಾರಿ ಬಳಸಿ! ಆಮೇಲೆ ನೋಡಿ ಚಮತ್ಕಾರ…

ಬೆಂಗಳೂರು: ಅನೇಕರಿಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದು ದಿನನಿತ್ಯದ ಹೋರಾಟ ಎಂದೇ ಹೇಳಬಹುದು. ಮುಖದ ತ್ವಚೆ, ಕಾಂತಿ ಹೀಗೆ ಹಲವು ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವ ಜನರು, ನೋಡಲು ಸುಂದರವಾಗಿ ಕಾಣಬೇಕು ಎಂದು ಬಯಸಿ, ಮಾರುಕಟ್ಟೆಗಳಲ್ಲಿ ಸಿಗುವ ಹಲವಾರು ಸೌಂದರ್ಯ ವರ್ಧಕಗಳನ್ನು ಬಳಸಿ, ಮುಖದ ಅಂದವನ್ನು ಹದಗೆಡಿಸಿಕೊಳ್ಳುತ್ತಾರೆ. ಇದನ್ನೂ ಓದಿ: IPL 2024: ವೇಗದ ಎಸೆತಗಳಿಂದ ಬ್ಯಾಟರ್​ಗಳನ್ನು ಕಂಗೆಡಿಸಿದ ಮಯಾಂಕ್​ ಯಾದವ್​ಗೆ ಈಗ ಕಾಡುತ್ತಿದೆ ಗಾಯ! ಮುಖದ ಅಂದವನ್ನು ಹೆಚ್ಚಿಸುವುದು ಒಂದು ಕೂದಲು ಮತ್ತು ತುಟಿ. ಲಿಪ್​ಸ್ಟಿಕ್ ರಹಿತ ತುಟಿಯ … Continue reading ನೈಸರ್ಗಿಕವಾಗಿ ತುಟಿ ಬಣ್ಣ ಹೆಚ್ಚಿಸಲು ಈ ತರಕಾರಿ ಬಳಸಿ! ಆಮೇಲೆ ನೋಡಿ ಚಮತ್ಕಾರ…