ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

ಬೆಂಗಳೂರು: ಮನುಷ್ಯನಿಗೆ ಅಂದ ಎಂದರೆ ಕೇಶರಾಶಿ! ಯಾರಿಗೆ ತಾನೇ ಕೂದಲಿನ ಬಗ್ಗೆ ಕಾಳಜಿ ಇರುವುದಿಲ್ಲ ಹೇಳಿ? ವಾರದಲ್ಲಿ ಒಂದು ಬಾರಿ ಅಥವಾ ಎರಡು ಬಾರಿ ಕೊಬ್ಬರಿ ಎಣ್ಣೆ, ಹರಳೆಣ್ಣೆಯಿಂದ ಮಸಾಜ್ ಮಾಡಿ, ಕೂದಲ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೆಲವರಿಗೆ ಕೂದಲು ಉದುರುತ್ತಿದೆ ಎಂಬ ಚಿಂತೆ ಕಾಡಿದರೆ, ಇನ್ನು ಕೆಲವರಿಗೆ ಉದ್ದನೆಯ ಕೇಶರಾಶಿ ನನಗಿಲ್ಲವೇ ಎಂಬ ಕೊರಗು ಕಾಡುತ್ತದೆ. ಇದನ್ನೂ ಓದಿ: ‘ದೇಶದ ಇತಿಹಾಸದಲ್ಲಿ ನಡೆದ ದೊಡ್ಡ ಹಗರಣವಿದು’; ಚುನಾವಣಾ ಬಾಂಡ್​ ಬಗ್ಗೆ ಕಪಿಲ್ ಸಿಬಲ್ ಬಿಚ್ಚುಮಾತು! ಡ್ಯಾಂಡ್ರಫ್​, … Continue reading ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​