ರಾಜಸ್ಥಾನ ರಾಜಕೀಯ ಆಖಾಡಕ್ಕಿಳಿದ ಗೃಹ ಸಚಿವಾಲಯ; ಫೋನ್ ಟ್ಯಾಪಿಂಗ್​ ವಿವರಣೆ ನೀಡಲು ಸೂಚನೆ

ಜೈಪುರ: ರಾಜಸ್ಥಾನ ಕಾಂಗ್ರೆಸ್​ ಸರ್ಕಾರ ಎರಡು ಬಣಗಳಾಗಿದೆ. ಅಶೋಕ್​​ ಗೆಹ್ಲೋಟ್ ಮತ್ತು ಸಚಿನ್​ ಪೈಲಟ್​ ಬಣಗಳು ಹೋಟೆಲ್​ ಸೇರಿವೆ. ಬಿಜೆಪಿ ಶಾಸಕರ ಕುದುರೆ ವ್ಯಾಪಾರ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸುತ್ತಿದ್ದರೆ, ಇತ್ತ ಕಾಂಗ್ರೆಸ್​ ಸರ್ಕಾರ ಬಿಜೆಪಿ ಮುಖಂಡರ, ಶಾಸಕರ ಫೋನ್​ ಟ್ಯಾಪಿಂಗ್ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಬಿಜೆಪಿ ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕೆಡವಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು ಅದಕ್ಕೆ ಪುಷ್ಟಿ ನೀಡುವಂತಹ ಎರಡು ಆಡಿಯೋ ಕ್ಲಿಪ್​ಗಳನ್ನು ಕೂಡ … Continue reading ರಾಜಸ್ಥಾನ ರಾಜಕೀಯ ಆಖಾಡಕ್ಕಿಳಿದ ಗೃಹ ಸಚಿವಾಲಯ; ಫೋನ್ ಟ್ಯಾಪಿಂಗ್​ ವಿವರಣೆ ನೀಡಲು ಸೂಚನೆ