ಮನೆಯಲ್ಲಿ ಹೆಚ್ಚಾದ ಊಟದ ವೆಚ್ಚ! ವೆಜ್​ಗೆ ಹೋಲಿಸಿದರೆ ನಾನ್​ವೆಜ್​ ಕಡಿಮೆ, ಕಾರಣ ಹೀಗಿದೆ…

ನವದೆಹಲಿ: ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆ ಏರಿಕೆಯು ಊಟದ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಅಂದರೆ ಕಳೆದ ನವೆಂಬರ್​ ತಿಂಗಳಲ್ಲಿ ಮನೆಯಲ್ಲಿ ತಯಾರಿಸಿದ ಸಸ್ಯಹಾರ ಮತ್ತು ಮಾಂಸಾಹಾರ ಊಟದ ಬೆಲೆಯಲ್ಲಿ ಕ್ರಮವಾಗಿ 10 ಮತ್ತು 5 ರಷ್ಟು ಏರಿಕೆ ಕಂಡಿದೆ ಎಂದು ಸಿಆರ್​ಐಎಸ್​ಐಎಲ್ (ಕ್ರಿಸಿಲ್‌)​ ಮಾರ್ಕೆಟ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ ಸಂಶೋಧನೆ ಅಂದಾಜು ಮಾಡಿದೆ. ಕ್ರಿಸಿಲ್‌ ಪ್ರಕಾರ ಒಂದು ಪ್ಲೇಟ್ ಆಹಾರದ ವೆಚ್ಚ ವಿಶ್ಲೇಷಣೆಯ ಪ್ರಕಾರ ಮನೆಯಲ್ಲಿ ತಯಾರಿಸಿದ ವೆಜ್​ ಮತ್ತು ನಾನ್​ವೆಜ್​ ದುಬಾರಿಯಾಗಿದೆ. ಹಬ್ಬದ … Continue reading ಮನೆಯಲ್ಲಿ ಹೆಚ್ಚಾದ ಊಟದ ವೆಚ್ಚ! ವೆಜ್​ಗೆ ಹೋಲಿಸಿದರೆ ನಾನ್​ವೆಜ್​ ಕಡಿಮೆ, ಕಾರಣ ಹೀಗಿದೆ…