ಓದು ಮತ್ತು ಕರ್ತವ್ಯದಲ್ಲಿ ಚಾಣಾಕ್ಷಮತಿ ಎಂದು ಹುತಾತ್ಮ ಯೋಧನನ್ನು ಹಾಡಿಹೊಗಳಿದ ತಂದೆ

ನವದೆಹಲಿ: ಕರ್ನಲ್ ಬಿಕ್ಕಮಲ್ಲಾ ಸಂತೋಷ್ ಬಾಬು (37) ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತದ 20 ಯೋಧರಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಸೇನೆ ಸೇರಬೇಕೆಂಬುದು ಅವರ ಬಾಲ್ಯದ ಕನಸಾಗಿತ್ತು. ಆಂಧ್ರಪ್ರದೇಶದ ವಿಜಿಯಾನಗರಂ ಜಿಲ್ಲೆಯಲ್ಲಿ ರಕ್ಷಣಾ ಸಚಿವಾಲಯದ ಸೈನಿಕ ಶಾಲೆಯಡಿ 12 ನೇ ತರಗತಿ ಶಿಕ್ಷಣ ಪೂರೈಸಿದ್ದರು. ಇದನ್ನೂ ಓದಿ: ಮದುವೆಗಾಗಿ ಅಣ್ಣನ ಕಾಯತ್ತಿದ್ದಾಕೆಗೆ ಸಿಕ್ಕಿದ್ದು ಸಾವಿನ ಸುದ್ದಿ! ನಂತರ ಅವರು ಪುಣೆಯ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ … Continue reading ಓದು ಮತ್ತು ಕರ್ತವ್ಯದಲ್ಲಿ ಚಾಣಾಕ್ಷಮತಿ ಎಂದು ಹುತಾತ್ಮ ಯೋಧನನ್ನು ಹಾಡಿಹೊಗಳಿದ ತಂದೆ