ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್.ಪಿ. ಹಿಂದುಜಾ ನಿಧನ

ನವದೆಹಲಿ: ಹಿಂದೂಜಾ ಸಮೂಹ ಸಂಸ್ಥೆಗಳ ಚೇರ್ಮನ್​ ಶ್ರೀಚಂದ್​ ಪರ್ಮಾನಂದ ಹಿಂದುಜಾ(87) ಲಂಡನ್​ನಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಭಾರತೀಯ ಮೂಲದ ಬ್ರಿಟನ್​ ಪ್ರಜೆಯಾಗಿದ್ದ ಎಸ್​ಪಿ ಹಿಂದುಜಾ ಅವರ ನಿಧನವನ್ನು ಸಹೋದರರು ಹಾಗೂ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿವೆ. ಸಂಕೇಶ್ವರರ ಸಂತಾಪ ವಿಆರ್‌ಎಲ್‌ ಸಮೂಹದ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಅವರ ಪುತ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ ಅವರು ಎಸ್.ಪಿ. ಹಿಂದುಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿಂದುಜಾ ಪರಿವಾರದ … Continue reading ಹಿಂದುಜಾ ಸಂಸ್ಥೆಯ ಚೇರ್ಮನ್​ ಎಸ್.ಪಿ. ಹಿಂದುಜಾ ನಿಧನ