ಹಿಂದಿ ರಾಷ್ಟ್ರೀಯ ಭಾಷೆ: ಖ್ಯಾತ ಗಾಯಕ ಸೋನು ನಿಗಮ್​ ಹೇಳಿದ್ದು ಹೀಗೆ

ನವದೆಹಲಿ: ಇತ್ತೀಚೆಗೆ ಹಿಂದಿ ರಾಷ್ಟ್ರ ಭಾಷೆ ಕುರಿತ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ. ಸಿನಿಮಾ ನಟರಲ್ಲೂ ಟ್ವೀಟ್​ ಜಗಳಕ್ಕೆ ಕಾರಣವಾಗಿತ್ತು. ಸದ್ಯ ಈ ಬಗ್ಗೆ ಖ್ಯಾತ ಗಾಯಕ ಸೋನು ನಿಗಮ್​ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಯಾರಿಗೆ ಯಾವ ಭಾಷೆ ಸರಳವಿದೆಯೋ ಅದರಲ್ಲೇ ಮಾತನಾಡುವುದು ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಎಲ್ಲೂ ಘೋಷಿಸಿಲ್ಲ. ಹಾಗೆ ಭಾರತದಲ್ಲಿ ಹಿಂದಿ ಭಾಷೆಯನ್ನು ಅತಿ ಹೆಚ್ಚು ಮಾತನಾಡುವವರ … Continue reading ಹಿಂದಿ ರಾಷ್ಟ್ರೀಯ ಭಾಷೆ: ಖ್ಯಾತ ಗಾಯಕ ಸೋನು ನಿಗಮ್​ ಹೇಳಿದ್ದು ಹೀಗೆ