ಮಂಗಳೂರಿನಲ್ಲಿ ಹಿಜಾಬ್ ವಿವಾದ ವಿಚಾರ: ಬೇಕಿದ್ದರೆ ಸುಪ್ರೀಂಕೋರ್ಟ್​ ಹೋಗಿ, ಗೊಂದಲ ಸೃಷ್ಟಿಸಬೇಡಿ ಅಂದ್ರು ಕೇಂದ್ರ ಸಚಿವರು

ಧಾರವಾಡ: ಹಿಜಾಬ್ ವಿಷಯ ಈಗ ಅಪ್ರಸ್ತುತ ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡಿದ್ದು ಆಗಿದೆ. ಕೋರ್ಟ್​ ತೀರ್ಪು ಪಾಲನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಇದರಲ್ಲಿ ಸರ್ಕಾರ, ಪೊಲೀಸರು, ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋರ್ಟ್ ತೀರ್ಮಾನ ಆಗಿದೆ. ಬೇಕಿದ್ದರೆ ಸುಪ್ರಿಂಕೋರ್ಟ್‌ನಲ್ಲಿ ಹೋರಾಡಬಹುದು ಎಂದು ಹೇಳಿದರು. ಈಗಾಗಲೇ ಹೈಕೋರ್ಟ್​ ಆದೇಶ ನೀಡಿದೆ. ಅದನ್ನು ಪಾಲನೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿರುವ ಅವರು, ದೇಶದ ಸಂವಿಧಾನಕ್ಕೆ … Continue reading ಮಂಗಳೂರಿನಲ್ಲಿ ಹಿಜಾಬ್ ವಿವಾದ ವಿಚಾರ: ಬೇಕಿದ್ದರೆ ಸುಪ್ರೀಂಕೋರ್ಟ್​ ಹೋಗಿ, ಗೊಂದಲ ಸೃಷ್ಟಿಸಬೇಡಿ ಅಂದ್ರು ಕೇಂದ್ರ ಸಚಿವರು