ಎಸ್​ಆರ್​ಎಚ್​ ವಿರುದ್ಧ ಸೋತರೂ ಟಿ-20 ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ಬರೆದ ಆರ್​ಸಿಬಿ

ಬೆಂಗಳೂರು: ಏಪ್ರಿಲ್​ 15ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ನಡುವಿನ ರಣರೋಚಕ ಕಾದಾಟದಲ್ಲಿ ಆರ್​ಸಿಬಿ 25 ರನ್​ಗಳ ಸೋಲು ಕಂಡಿದ್ದು, ಸೋಲಿನ ನಡುವೆಯೇ ಆರ್​ಸಿಬಿ ವಿಶ್ವದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ. ಸನ್​ರೈಸರ್ಸ್​​ ವಿರುದ್ಧದ ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಫೀಲ್ಡಿಂಗ್​ ಆಯ್ದುಕೊಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆರ್​ಸಿಬಿ ಬೌಲರ್​ಗಳು ವಿಫಲರಾದರು. ಎಸ್​ಆರ್​ಎಚ್​ ಪರ ಟ್ರಾವಿಸ್​ ಹೆಡ್​, ಹೆನ್ರಿಚ್​​​ ಕ್ಲಾಸೆನ್​, ಏಡೆನ್​ ಮಾರ್ಕ್ರಾಮ್​, ಅಬ್ದುಲ್​ ಸಮದ್​ ಆರ್​ಸಿಬಿ … Continue reading ಎಸ್​ಆರ್​ಎಚ್​ ವಿರುದ್ಧ ಸೋತರೂ ಟಿ-20 ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ಬರೆದ ಆರ್​ಸಿಬಿ