ವಿದೇಶಗಳಲ್ಲಿ ತಿರಸ್ಕೃತಗೊಳ್ಳುತ್ತಿದೆ ಭಾರತೀಯ ಚಹಾ; ಕಾರಣವಿದು…

ಕೋಲ್ಕತ: ಕೆಲವೇ ದಿನಗಳ ಹಿಂದಷ್ಟೇ ಚಹಾ ದಿನ ಆಚರಣೆಗೊಂಡಿದ್ದು, ಚಹಾಪ್ರಿಯರೆಲ್ಲ ಸಂಭ್ರಮಿಸಿದ್ದರು. ಆದರೆ ಇದೀಗ ಚಹಾ ಕುರಿತು ಬೇಸರದ ಸಂಗತಿಯೊಂದು ಹೊರಬಿದ್ದಿದೆ. ಅದೇನೆಂದರೆ ಭಾರತೀಯ ಚಹಾವನ್ನು ಹಲವರು ತಿರಸ್ಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಇಂಡಿಯನ್​ ಟೀ ಎಕ್ಸ್​ಪೋರ್ಟರ್ಸ್​ ಅಸೋಸಿಯೇಷನ್​ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ ಇಂಥದ್ದೊಂದು ಮಾಹಿತಿಯನ್ನು ಹೊರಗೆಡಹಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮಾತ್ರವಲ್ಲದೆ ದೇಶೀಯವಾಗಿಯೂ ಚಹಾ ತಿರಸ್ಕೃತಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಶೀಯವಾಗಿ ಕಳುಹಿಸಿದ್ದ ಟೀ ಪುಡಿಯನ್ನು ತಿರಸ್ಕರಿಸಿದ ಸರಣಿ ಪ್ರಕರಣಗಳೇ ಇವೆ. ಚಹಾದಲ್ಲಿ ಕೀಟನಾಶಕ … Continue reading ವಿದೇಶಗಳಲ್ಲಿ ತಿರಸ್ಕೃತಗೊಳ್ಳುತ್ತಿದೆ ಭಾರತೀಯ ಚಹಾ; ಕಾರಣವಿದು…