ಹತ್ತು ದಿನಗಳ ಚಿಕಿತ್ಸೆಗೆ 54 ಲಕ್ಷ ರೂ. ಬೆಲೆ ವಿಧಿಸಿ ಇನ್ನೂ ಹಣ ಬಾಕಿ ಇದೆ ಎಂದ ಖಾಸಗಿ ಆಸ್ಪತ್ರೆ!
ಹೈದರಾಬಾದ್: ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್ ವಸೂಲಿ ಮಾಡುವುದು ಸರ್ವೇ ಸಾಮಅನ್ಯ ಎಂದಾಗಿದ್ದರೂ ಈಗ ಬೆಳಕಿಗೆ ಬಂದಿರುವ ಘಟನೆಯಲ್ಲಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬರು 10 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದು ಒಟ್ಟು 54 ಲಕ್ಷ ರೂ. ಹಣ ತೆರಬೇಕಾಗಿ ಬಂದಿದೆ. ಮಜ್ಲಿಸ್ ಬಚಾವೋ ತೆಹ್ರೀಕ್ (MBT) ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್‌ನಲ್ಲಿ ರೋಗಿಯ ಬಿಲ್ ಮತ್ತು ವಿವರಗಳನ್ನು ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. … Continue reading ಹತ್ತು ದಿನಗಳ ಚಿಕಿತ್ಸೆಗೆ 54 ಲಕ್ಷ ರೂ. ಬೆಲೆ ವಿಧಿಸಿ ಇನ್ನೂ ಹಣ ಬಾಕಿ ಇದೆ ಎಂದ ಖಾಸಗಿ ಆಸ್ಪತ್ರೆ!
Copy and paste this URL into your WordPress site to embed
Copy and paste this code into your site to embed