ನೀವು ಟಾಯ್ಲೆಟ್​ನಲ್ಲಿ​ ಮೊಬೈಲ್​ ಬಳಸುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು….

ನವದೆಹಲಿ: ಈ ಆಧುನಿಕ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಮೊಬೈಲ್​ ಬಳಕೆ ಹೆಚ್ಚಾಗುತ್ತಿದ್ದು, ವ್ಯಸನವಾಗಿ ಬದಲಾಗುತ್ತಿದೆ. ಮೊಬೈಲ್​ ಬಿಟ್ಟು ಒಂದು ಕ್ಷಣ ಇರಲಾರದ ಸ್ಥಿತಿಗೆ ಮತ್ತು ಮೊಬೈಲ್​ ಇಲ್ಲದಿದ್ದರೆ ಏನೋ ಕಳೆದುಕೊಂಡಿರುವಂತೆ ವರ್ತಿಸುವ ಸ್ಥಿತಿಗೆ ಜನರು ತಲುಪಿದ್ದಾರೆ. ಊಟ ಮಾಡುವಾಗಲೂ ಮೊಬೈಲ್​ ಬಳಸುತ್ತಾರೆ. ಅಲ್ಲದೆ, ಬಹುತೇಕರು ಮೊಬೈಲ್​ ಇಲ್ಲದೆ ಟಾಯ್ಲೆಟ್​ಗೆ ಹೋಗುವುದಿಲ್ಲ. ಅಷ್ಟರ ಮಟ್ಟಿಗೆ ಮೊಬೈಲ್​ ಆವರಿಸಿಕೊಂಡಿದೆ. ಆರೋಗ್ಯ ತಜ್ಞರ ಪ್ರಕಾರ ಟಾಯ್ಲೆಟ್​ನಲ್ಲಿ ಫೋನ್ ಬಳಸುವ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಇತ್ತೀಚಿನ ದಿನಗಳಲ್ಲಿ ಯುವಕರು, … Continue reading ನೀವು ಟಾಯ್ಲೆಟ್​ನಲ್ಲಿ​ ಮೊಬೈಲ್​ ಬಳಸುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಲೇಬೇಕು….