ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಬೆಂಗಳೂರು: ಪ್ಯಾನ್​ ಕಾರ್ಡ್​ಗೆ ಆಧಾರ್ ಲಿಂಕ್ ಮಾಡಲು ಮಾ. 31 ಕಡೇ ದಿನವಾಗಿದ್ದು, ಅಷ್ಟರೊಳಗೆ ಲಿಂಕ್ ಮಾಡಿಕೊಂಡಿರದಿದ್ದರೆ, ಅಂಥವರ ಪ್ಯಾನ್​ ಕಾರ್ಡ್​ ಏ. 1ರಿಂದ ನಿಷ್ಕ್ರಿಯವಾಗಲಿದೆ. ಎಲ್ಲ ಸರಿ.. ಕೆಲವರಿಗೆ ಈಗ ತಮ್ಮ ಪ್ಯಾನ್​-ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದೇವೋ ಇಲ್ಲವೋ ಎಂಬ ಅನುಮಾನ ಕಾಡಬಹುದು. ಲಿಂಕ್ ಮಾಡಿಸಿದ್ದರೂ ಏನಾದರೂ ತಾಂತ್ರಿಕ ಕಾರಣದಿಂದಾಗಿ ಡಿ-ಲಿಂಕ್ ಆಗಿದ್ದರೆ ಎಂಬ ಚಿಂತೆಯೂ ಕಾಡಬಹುದು. ಅಂಥವರು ಪ್ಯಾನ್​-ಆಧಾರ್ ಲಿಂಕ್ ಸ್ಟೇಟಸ್​ ಆನ್​ಲೈನ್​ನಲ್ಲೇ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಪ್ಯಾನ್​-ಆಧಾರ್​ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು … Continue reading ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?