ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!

ನವದೆಹಲಿ: ಹೊಸ ವರ್ಷ ಎಂದ ಮೇಲೆ ಜನರು ಹೊಸದೇನನ್ನಾದರೂ ಶುರು ಮಾಡುತ್ತಾರೆ. ವಿಶೇಷವಾದ ಏನನ್ನಾದರೂ ಆರಂಭಿಸುವುದಿದ್ದರೆ ಅದಕ್ಕೆ ಹೊಸ ವರ್ಷದಂಥ ವಿಶೇಷ ದಿನಗಳನ್ನೇ ಆರಿಸಿಕೊಳ್ಳುತ್ತಾರೆ. ಇನ್ನು ತಾವು ಅಪ್ಪ-ಅಮ್ಮ ಎನಿಸಿಕೊಳ್ಳುವ ಅಥವಾ ತಮಗೆ ಮಗುವಾಗುವ ದಿನಕ್ಕೂ ಹಲವರು ಜನವರಿ ಒಂದನ್ನೇ ಆರಿಸಿಕೊಳ್ಳುವುದು ಹೊಸದೇನಲ್ಲ. ಯುನಿಸೆಫ್​​ ಸಂಸ್ಥೆ ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿ ಹೊಸ ವರ್ಷದ ದಿನದಂದು ಎಷ್ಟು ಮಕ್ಕಳು ಹುಟ್ಟಬಹುದು ಎಂಬ ಲೆಕ್ಕಾಚಾರವನ್ನೂ ಮಾಡಿದೆ. ವಿಶೇಷವೆಂದರೆ ಇವತ್ತು ಭಾರತದಲ್ಲೇ ಅತಿ ಹೆಚ್ಚು ಮಕ್ಕಳು ಜನಿಸಲಿದ್ದಾರಂತೆ. ಯುನಿಸೆಫ್​ ಲೆಕ್ಕಾಚಾರದ ಪ್ರಕಾರ, … Continue reading ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!