ಬಲು ರುಚಿ ಈ ‘ನ್ಯೂಡಲ್ಸ್​ ದೋಸಾ…’ಟ್ರೈ ಮಾಡಿ ನೋಡಿ..ಮಕ್ಕಳಿಗೂ ಕೊಡಿ

ನ್ಯೂಡಲ್ಸ್​…ಯಾರಿಗೆ ಇಷ್ಟವಿಲ್ಲ ಹೇಳಿ. ಪಟಾಪಟ್​ ಅಂತ ರೆಡಿ ಆಗೋ ತಿಂಡಿ ಇದು. ಅದರಲ್ಲೂ ಮಕ್ಕಳಂತೂ ನ್ಯೂಡಲ್ಸ್​ನ್ನು ತುಂಬ ಇಷ್ಟಪಟ್ಟು ತಿನ್ನುತ್ತಾರೆ. ನ್ಯೂಡಲ್ಸ್​ನಿಂದಲೂ ಕೂಡ ಹೊಸ ಪ್ರಯೋಗ ಮಾಡಬಹುದು. ಇದರಿಂದ ವಿವಿಧ ತಿನಿಸುಗಳನ್ನು ತಯಾರಿಸಬಹುದು. ನಿಮಗೆ ಗೊತ್ತಾ..ಸನ್​ಫೀಸ್ಟ್​ ಯಿಪ್ಪೀ ನ್ಯೂಡಲ್ಸ್​ನಿಂದ ದೋಸೆಯನ್ನೂ ಮಾಡಬಹುದು. ದೆಹಲಿಯ ಪ್ರಮುಖ ಬಾಣಸಿಗರೊಬ್ಬರು ಹೇಳಿದ ವಿಭಿನ್ನ ದೋಸೆ ಇದು. ನೀವೂ ಟ್ರೈ ಮಾಡಿ, ನ್ಯೂಡಲ್ಸ್​ ದೋಸೆ ಅತ್ಯಂತ ರುಚಿಯಾಗಿರುತ್ತದೆ. ಬೆಳಗಿನ ಬ್ರೇಕ್​ಪಾಸ್ಟ್​ಗೂ ಮಾಡಬಹುದು…ಸಡನ್​ ಆಗಿ ಮಕ್ಕಳಿಗೆ ರೆಡಿ ಮಾಡಿ ಕೊಡಬಹುದು. 15 ನಿಮಿಷಗಳಲ್ಲಿ ತಯಾರಾಗುತ್ತದೆ … Continue reading ಬಲು ರುಚಿ ಈ ‘ನ್ಯೂಡಲ್ಸ್​ ದೋಸಾ…’ಟ್ರೈ ಮಾಡಿ ನೋಡಿ..ಮಕ್ಕಳಿಗೂ ಕೊಡಿ