ಈ ಊರಿನ ಬಹುತೇಕ ಹುಡುಗಿಯರು ಮದ್ವೆ ಆಗುವುದೇ ಇಲ್ಲ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!

ಬ್ರಾಸಿಲಿಯಾ: ಲಿಂಗಾನುಪಾತದಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಕಡಿಮೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಭಾರತದಲ್ಲಿ ಹುಡುಗಿಯರ ಕೊರತೆಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಹೆಣ್ಣು ಮಗು ಎಂದು ಗೊತ್ತಾಗುತ್ತಿದ್ದಂತೆ ಸಾಕಷ್ಟು ಮಂದಿ ಭ್ರೂಣ ಹತ್ಯೆಯಂತಹ ಪಾಪದ ಕೆಲಸಕ್ಕೆ ಕೈಹಾಕುವುದರಿಂದ ಲಿಂಗಾನುಪಾತದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತಿದೆ. ಹೀಗಾಗಿ ಬಹುತೇಕ ಕಡೆ ಯುವಕರ ಸಂಖ್ಯೆಯೇ ಹೆಚ್ಚು ಮತ್ತು ಹುಡುಗಿಯರ ಸಂಖ್ಯೆ ತುಂಬಾ ವಿರಳ. ಉದಾಹರಣೆ ನಮ್ಮ ದೇಶದಲ್ಲಿ ಕೇರಳ ಬಿಟ್ಟರೆ, ಉಳಿದ ರಾಜ್ಯಗಳಲ್ಲಿ ಯುವಕರೇ ಮೇಲುಗೈ. ಆದರೆ, ಇಲ್ಲೊಂದು ಗ್ರಾಮವಿದೆ. … Continue reading ಈ ಊರಿನ ಬಹುತೇಕ ಹುಡುಗಿಯರು ಮದ್ವೆ ಆಗುವುದೇ ಇಲ್ಲ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!