ಆಕೆಯ ತುಟಿ ಮತ್ತು… ಬಾಲಿವುಡ್ ಬ್ಯೂಟಿ ಮೃನಾಲ್​ ಬಗ್ಗೆ ವಿಜಯ್​ ದೇವರಕೊಂಡ ಓಪನ್​ ಟಾಕ್

ಹೈದರಾಬಾದ್​: ಮೃನಾಲ್ ಠಾಕೂರ್. ಈ ಹೆಸರು ಈಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ತೆಲುಗಿನಲ್ಲಿ ತಾನು ನಟಿಸಿದ ಕೇವಲ ಎರಡೇ ಚಿತ್ರಕ್ಕೆ ಮೃನಾಲ್​ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ಮೂಲತಃ ಬಾಲಿವುಡ್ ಬೆಡಗಿಯಾಗಿರುವ ಮೃನಾಲ್​, ಟಾಲಿವುಡ್​ನಲ್ಲಿ ಅಪಾರ ಕ್ರೇಜ್ ಗಳಿಸಿದ್ದಾರೆ. ತನ್ನ ಮನಮೋಹಕ ಸೌಂದರ್ಯ ಮತ್ತು ಅತ್ಯುತ್ತಮ ನಟನೆಯಿಂದ ತೆಲುಗು ಪ್ರೇಕ್ಷಕರ ಮನ ಕದ್ದಿರುವ ಮೃನಾಲ್​, ಇದೀಗ “ಫ್ಯಾಮಿಲಿ ಸ್ಟಾರ್​” ಮತ್ತೊಂದು ತೆಲುಗು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಫ್ಯಾಮಿಲಿ ಸ್ಟಾರ್​ ಸಿನಿಮಾ ಏಪ್ರಿಲ್​ 5ಕ್ಕೆ ಬಿಡುಗಡೆಯಾಗಲಿದೆ. ಈ … Continue reading ಆಕೆಯ ತುಟಿ ಮತ್ತು… ಬಾಲಿವುಡ್ ಬ್ಯೂಟಿ ಮೃನಾಲ್​ ಬಗ್ಗೆ ವಿಜಯ್​ ದೇವರಕೊಂಡ ಓಪನ್​ ಟಾಕ್