ಅಮೆರಿಕಾ ಸ್ಟೇಟ್ ಮಾಜಿ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮೃತ್ಯು – ಪ್ರಧಾನಿ ಮೋದಿ ಅಭಿಮಾನಿಯಾಗಿದ್ದ ಶತಾಯುಷಿ ರಾಜನೀತಿಜ್ಞ..

Henry Kissinger has died at the age of 100 ವಾಷಿಂಗ್ಟನ್​: ಇಂದಿರಾ ಗಾಂಧಿ ನಾಯಕತ್ವ ತಿರಸ್ಕರಿಸಿದ್ದ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ – ಅಮೆರಿಕಾ ಸಂಬಂಧ ವೃದ್ಧಿ ಕುರಿತು ಪ್ರತಿಪಾದಿಸುತ್ತ ಬಂದಿದ್ದ ಅಮೆರಿಕಾದ ಸುಪ್ರಸಿದ್ಧ ರಾಜನೀತಿಜ್ಞ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ 100 ನೇ ವಯಸ್ಸಿನಲ್ಲಿ ನಿಧನರಾದರು. ಇದನ್ನೂ ಓದಿ: ಮುಂಬೈ ಹೋಟೆಲ್​ನಲ್ಲಿ ಆ ಕರಾಳ ರಾತ್ರಿ! ಪ್ರವಾಸದ ಮಧ್ಯೆ ಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಕಾದಿತ್ತು ಆಘಾತ ಕಿಸ್ಸಿಂಜರ್ ಗುರುವಾರ … Continue reading ಅಮೆರಿಕಾ ಸ್ಟೇಟ್ ಮಾಜಿ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮೃತ್ಯು – ಪ್ರಧಾನಿ ಮೋದಿ ಅಭಿಮಾನಿಯಾಗಿದ್ದ ಶತಾಯುಷಿ ರಾಜನೀತಿಜ್ಞ..