ಜಗತ್ತಿನ ಅತ್ಯಂತ ದುಬಾರಿ ಔಷಧಿ ಬೆಲೆ 28.5 ಕೋಟಿ; ಇದು ಯಾವ ರೋಗಕ್ಕೆ ಮದ್ದು ಗೊತ್ತಾ..?

ಬೆಂಗಳೂರು: ಕರೊನಾ ನಂತರ ವ್ಯಾಕ್ಸೀನ್​ಗಳ ಬಗ್ಗೆ ಎಲ್ಲಾ ಜನರೂ ಕೇಳಿರುತ್ತಾರೆ. ಒಮ್ಮೆ ಕೊವಿಶೀಲ್ಡ್​, ಇನ್ನೊಮ್ಮೆ ರೆಮ್​ಡೆಸಿವಿರ್​, ಮತ್ತೊಮ್ಮೆ ಕೊವ್ಯಾಕ್ಸೀನ್​ ಎಂದು ಅನೇಕ ಕ್ಲಿಷ್ಟ ಹೆಸರುಗಳನ್ನು ಜನರು ಕೇಳಿಸಿಕೊಂಡಿರುವುದು ಸುಳ್ಳಲ್ಲ. ಆದರೆ ಜಗತ್ತಿನ ಅತ್ಯಂತ ದುಬಾರಿ ಔಷಧಿ ಯಾವುದು ಗೊತ್ತಾ? ಅದುವೇ ಹೆಮ್ಜೆನಿಕ್ಸ್​. ಈ ಔಷಧಿಯನ್ನು ಹಿಮೋಫಿಲಿಯಾ ಎನ್ನುವ ರೋಗಕ್ಕೆ ಚಿಕಿತ್ಸೆ ನಿಡುವಾಗ ಬಳಸಲಾಗುತ್ತದೆ. ಈ ಮದ್ದನ್ನು ಸಿಎಸ್​ಎಲ್​ ಬೆಹ್ರಿಂಗ್​ ಎನ್ನುವ ಸಂಸ್ಥೆ ತಯಾರಿಸಿದೆ. ಈ ಮದ್ದು ಸುದ್ದಿಯಲ್ಲಿ ಇರುವುದು ಏಕೆಂದರೆ, ಇದಕ್ಕೆ ಈಗ ಅಮೆರಿಕದ ಫುಡ್​ ಆ್ಯಂಡ್​ … Continue reading ಜಗತ್ತಿನ ಅತ್ಯಂತ ದುಬಾರಿ ಔಷಧಿ ಬೆಲೆ 28.5 ಕೋಟಿ; ಇದು ಯಾವ ರೋಗಕ್ಕೆ ಮದ್ದು ಗೊತ್ತಾ..?