ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಹೇಮಸಾಗರ

ಬೆಂಗಳೂರು: ಸಾಮಾನ್ಯವಾಗಿ ಕಾಣಸಿಗುವ ಹಲವು ಸಸ್ಯಗಳು, ಗಿಡಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಆದರೆ, ಇಂದು ಅವುಗಳನ್ನು ನಿಖರವಾಗಿ ಗುರುತಿಸಿ, ಬಳಸಿಕೊಳ್ಳುವ ವ್ಯವಧಾನ ಕಡಿಮೆಯಾಗಿದೆ. ಇದಕ್ಕೆ ಒಳ್ಳೆ ಉದಾಹರಣೆ ಹೇಮಸಾಗರ. ಗಂಡುಕಾಳಿಂಗ, ಹಂಸಾಗರ, ಅಷ್ಟಿಭಸಕಾ, ಪರ್ಣವಿಜಿ, ಪರ್ಣಬೀಜ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುವ ಹೇಮಸಾಗರ ರಕ್ತಭೇದಿ, ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸುತ್ತದೆ. ಕಾಲರಾಕ್ಕೆ ಅತ್ಯುತ್ತಮ ಮದ್ದು ಎನಿಸಿಕೊಂಡಿರುವ ಇದು ಕುಷ್ಠರೋಗ ಚಿಕಿತ್ಸೆಗೂ ಬಳಕೆಯಾಗುತ್ತದೆ. ಹೇಮಸಾಗರ ರಸಭರಿತವಾದ ಗಿಡವಾಗಿದ್ದು, ಗರಿಷ್ಠ 1.2 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ … Continue reading ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಹೇಮಸಾಗರ