’10 ವರ್ಷದಲ್ಲಿ ಅದನ್ನು ಮಾಡುವುದು ಕಷ್ಟ’: ನಾಮಪತ್ರ ಸಲ್ಲಿಸಿದ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ?

ಮಥುರಾ: ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಟಿ-ರಾಜಕಾರಣಿ ಕ್ರಮವಾಗಿ 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮಥುರಾದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಈ ಪಕ್ಷದ ಬಂಪರ್‌ ಆಫಾರ್.. ಅಭ್ಯರ್ಥಿ ಗೆಲ್ಲಿಸಿದ್ರೆ ಕಾರು, ಚಿನ್ನದ ಚೈನ್ ಉಡುಗೊರೆ..! ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಹೇಮಾಮಾಲಿನಿ, ಮುಂದಿನ ಅಭಿವೃದ್ಧಿಗಾಗಿ ಮೂರನೇ ಬಾರಿಗೆ ಇಲ್ಲಿಗೆ ಬಂದಿದ್ದು, ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಎಲ್ಲರ ಸಹಕಾರದಿಂದ ಇಲ್ಲಿ ಅಭಿವೃದ್ಧಿ ಆಗಲಿದೆ ಎಂದು ಭರವಸೆ … Continue reading ’10 ವರ್ಷದಲ್ಲಿ ಅದನ್ನು ಮಾಡುವುದು ಕಷ್ಟ’: ನಾಮಪತ್ರ ಸಲ್ಲಿಸಿದ ಹೇಮಾ ಮಾಲಿನಿ ಹೀಗೆ ಹೇಳಿದ್ದೇಕೆ?