ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರಲ್ಲ: ಹೇಮಾ ಮಾಲಿನಿ

ಮುಂಬೈ: ‘ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗಕ್ಕೆ ಡ್ರಗ್ಸ್​ ಮಾಫಿಯಾದ ನಂಟಿದೆ ದೂಷಿಸುವುದು ತಪ್ಪು …’ ಎಂದು ಬಾಲಿವುಡ್​ನ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್​ ಮಂಗಳವಾರವಷ್ಟೇ ಹೇಳಿದ್ದರು. ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿ ಜೈಲು ಪಾಲು! ಈ ಹೇಳಿಕೆಗೆ ಬಾಲಿವುಡ್​ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಬಾಲಿವುಡ್​ನ ಹಲವು ಕಲಾವಿದರು ಹಾಗೂ ತಂತ್ರಜ್ಱರು ಈ ವಿಷಯವಾಗಿ ಜಯಾ ಬಚ್ಚನ್​ ಅವರ ಬೆನ್ನಿಗೆ ನಿಂತಿದ್ದಾರೆ. ಎಲ್ಲರೂ ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವಾಗ, … Continue reading ಬಾಲಿವುಡ್​ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರಲ್ಲ: ಹೇಮಾ ಮಾಲಿನಿ