ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತ

ಜಗತ್ತು ವಿಸ್ಮಯಗಳ ಗೂಡು. ಇಲ್ಲಿರುವ ಪ್ರತಿಯೊಂದು ಜೀವ ಮತ್ತು ವಸ್ತು ಭಿನ್ನ. ಎಲ್ಲವೂ ಒಂದೇ ಮಾದರಿ ಆಗಿರಬೇಕೆಂದೇನಿಲ್ಲ. ವಸ್ತು ಆಗಲಿ ವ್ಯಕ್ತಿ ಆಗಲಿ ನೋಡಲು ಒಂದೇ ತರಹ ಕಂಡರೂ ಕೆಲ ವಿಷಯಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಮಕ್ಕಳಲ್ಲೂ ಅಷ್ಟೇ. ಒಂದೇ ತಾಯಿಯ ಮಕ್ಕಳಿದ್ದರೂ ಗುಣ ಮತ್ತು ಸ್ವಭಾವದಲ್ಲಿ, ನಡವಳಿಕೆಯಲ್ಲಿ, ಆಚಾರ ವಿಚಾರದಲ್ಲಿ ಸಾಮ್ಯತೆ ಇರಬೇಕು ಎಂಬುದೇನಿಲ್ಲ. ಇದುವೇ ಆತಂಕದ ವಿಚಾರ ಆಗಬಾರದು. ಇಂದಿಗೂ ಅದೆಷ್ಟೋ ಪಾಲಕರು ಮಕ್ಕಳ ಕುರಿತು ಇಟ್ಟುಕೊಳ್ಳುವ ನಿರೀಕ್ಷೆ ನಿಜಕ್ಕೂ ಬೆರಗು ಮೂಡಿಸುತ್ತದೆ. ವಿಜ್ಞಾನ, … Continue reading ಹಲೋ ಡಾಕ್ಟರ್; ಹೋಲಿಕೆ ಮಾಡುವುದು ಸಲ್ಲ, ವಾಸ್ತವ ಅರಿಯುವುದು ಸೂಕ್ತ