‘ಹೀರಾಮಂಡಿ’: ಹೊಸ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಹೀರಾಮಂಡಿ ದಿ ಡೈಮಂಡ್ ಬಜಾರ್’ ಬುಧವಾರ(ಮೇ 1) ನೆಟ್‌ಫ್ಲಿಕ್ಸ್ ನಲ್ಲಿ ತೆರೆ ಕಂಡಿದೆ. ಇದನ್ನೂ ಓದಿ: ‘ಪ್ರಜ್ವಲ್​ ರೇವಣ್ಣನನ್ನು ವಿದೇಶದಿಂದ ಕರೆತರಲು ಸಹಕರಿಸಿ’: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ ಬನ್ಸಾಲಿ ಅವರ 14 ವರ್ಷದ ಸತತ ಪ್ರಯತ್ನದ ಫಲವಾಗಿ ಹೀರಾಮಂಡಿ ನಿರ್ಮಾಣವಾಗಿದ್ದು, ನೆಟ್ಪ್ಲಿಕ್ಸ್ ನಲ್ಲಿ ತೆರೆ ಕಂಡಿದೆ. ಚಿತ್ರವು ಒಟ್ಟು ಎಂಟು ಎಪಿಸೋಡ್‌ಗಳಲ್ಲಿದ್ದು, ಪ್ರತಿಯೊಂದು ಸಹ ಒಂದು ಗಂಟೆಯಿಂದ 50 ನಿಮಿಷದ ಎಪಿಸೋಡ್ ಗಳಾಗಿವೆ. ಹೀರಾಮಂಡಿ ಸಿನಿಮಾ ಬಹು ದೊಡ್ಡ … Continue reading ‘ಹೀರಾಮಂಡಿ’: ಹೊಸ ಸರಣಿ ನೆಟ್‌ಫ್ಲಿಕ್ಸ್ ನಲ್ಲಿ ರಿಲೀಸ್