ಹೆಬ್ರಿಗೆ ಬೇಕು ಪೊಲೀಸ್ ಔಟ್‌ಪೋಸ್ಟ್

ಹೆಬ್ರಿ ತಾಲೂಕು ಕೇಂದ್ರವಾಗಿ ಬದಲಾಗಿದ್ದು, ಪೇಟೆಯಲ್ಲಿ ಟ್ರಾಫಿಕ್ ನಿರ್ವಹಣೆ, ಸಕಾಲದಲ್ಲಿ ಸ್ಪಂದಿಸಲು ಪೊಲೀಸ್ ಔಟ್‌ಪೋಸ್ಟ್ ಅಗತ್ಯ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. –ನರೇಂದ್ರ ಎಸ್.ಮರಸಣಿಗೆ ಹೆಬ್ರಿ ಹೆಬ್ರಿ ಪೇಟೆಯಲ್ಲಿ ಟ್ರಾಫಿಕ್ ನಿರ್ವಹಣೆ, ಸಕಾಲದಲ್ಲಿ ಸ್ಪಂದಿಸಲು, ಅವಘಡಗಳನ್ನು ತಡೆಯಲು ಪೊಲೀಸ್ ಔಟ್‌ಪೋಸ್ಟ್ ಅಗತ್ಯವಿದೆ. ಹೆಬ್ರಿ ತಾಲೂಕು ಕೇಂದ್ರವಾಗಿ ಬದಲಾಗಿದ್ದು, ಪೇಟೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ಹೊಸ ಪೊಲೀಸ್ … Continue reading ಹೆಬ್ರಿಗೆ ಬೇಕು ಪೊಲೀಸ್ ಔಟ್‌ಪೋಸ್ಟ್