ಕೇರಳದಲ್ಲಿ 24 ಗಂಟೆಯೊಳಗೆ ಸುರಿದ ದಾಖಲೆಯ ಮಳೆ: ಮೇ 31ರವರೆಗೆ ಭಾರೀ ಮಳೆ, ಮುನ್ಸೂಚನೆ

ಕೊಚ್ಚಿನ್​: ಮಾನ್ಸೂನ್​ ಪ್ರವೇಶಕ್ಕೂ ಮುನ್ನವೇ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಕಳೆದ 24 ಗಂಟೆಯೊಳಗೆ ದಾಖಲೆಯ ಮಳೆ ಬಿದ್ದಿದೆ. ಇನ್ನು ಮಾಸಾಂತ್ಯದವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ತಟದಲ್ಲಿ ಮಾನ್ಸೂನ್​ ಮಾರುತಗಳು ಬೀಸುತ್ತಿದ್ದು, ಕೇರಳಕ್ಕೆ ಅಪ್ಪಳಿಸುವ ಮುನ್ನವೇ ಮುಂದಿನ 24 ಗಂಟೆಯೊಳಗೆ ಭಾರೀ ಮಳೆ ಬೀಳಲಿದೆ ಎಂದು ಕಟ್ಟೆಚ್ಚರ ನೀಡಿದೆ. ಸಮುದ್ರದಲ್ಲಿ ಮೀನುಗಾರರು ಇಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲಫುಜ್ಜಾದಲ್ಲಿ ಶನಿವಾರ 158 ಮಿಮೀ ದಾಖಲೆ ಮಳೆಯಾಗಿದ್ದು, ಇನ್ನೂ ಕೊಲ್ಲಂ 115, ಕೊಚ್ಚಿ … Continue reading ಕೇರಳದಲ್ಲಿ 24 ಗಂಟೆಯೊಳಗೆ ಸುರಿದ ದಾಖಲೆಯ ಮಳೆ: ಮೇ 31ರವರೆಗೆ ಭಾರೀ ಮಳೆ, ಮುನ್ಸೂಚನೆ