ಆರ್ಟ್​​ ಆಫ್​ ಲಿವಿಂಗ್​ ಕಾರ್ಯಕ್ರಮದಲ್ಲಿ ಮನಕಲಕುವ ಕಥೆಗಳು; ಈ ಮಕ್ಕಳ ವೇದನೆ ಕೇಳಿದವರ ಕಣ್ಣಲ್ಲಿ ನೀರು

ಬೆಂಗಳೂರು: ಈ ಮಕ್ಕಳು ಬಹುಶಃ ಮೊಟ್ಟಮೊದಲ ಬಾರಿಗೆ ಟ್ರೇನಿನಲ್ಲಿ ಪ್ರಯಾಣ ಮಾಡಿರಬಹುದು. ಆದರೆ ಈ ಮಕ್ಕಳಿಗೆ ಅತೀ ಚಿರಪರಿಚಿತವಾದವಿಷಯವೆಂದರೆ, ಹಿಂಸೆ ಮತ್ತು ಭಯೋತ್ಪಾದನೆ. ಹಿಂಸೆಯಿಂದ ಪೀಡಿತರಾದ, ಭಯೋತ್ಪಾದನೆಯಿಂದ ಶೋಷಿಸಲ್ಪಟ್ಟ ಕುಟುಂಬಗಳಿಗೆ ಸೇರಿದ ಈ 37 ಮಕ್ಕಳಲ್ಲಿ ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇವರು ಆರ್ಟ್ ಆಫ್ ಲಿವಿಂಗ್, ಕೌಟುಂಬಿಕ ವ್ಯವಹಾರಗಳ ಮಂತ್ರಾಲಯ, ಕೋಮು ಸಾಮರಸ್ಯದ ರಾಷ್ಟ್ರೀಯ ಸಂಸ್ಥೆಯ ಜಂಟಿ ಯತ್ನದಿಂದ, ” ನೋ ಮೈ ಇಂಡಿಯಾ” ದ ಭಾಗವಾಗಿ, ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ … Continue reading ಆರ್ಟ್​​ ಆಫ್​ ಲಿವಿಂಗ್​ ಕಾರ್ಯಕ್ರಮದಲ್ಲಿ ಮನಕಲಕುವ ಕಥೆಗಳು; ಈ ಮಕ್ಕಳ ವೇದನೆ ಕೇಳಿದವರ ಕಣ್ಣಲ್ಲಿ ನೀರು