ಟರ್ಕಿಯಲ್ಲಿ ಭೂಕಂಪ: 24ಕ್ಕೇರಿದ ಸಾವಿನ ಸಂಖ್ಯೆ, ಮಾಲೀಕನ ರಕ್ಷಣೆಗೆ ಗೋಳಿಡುತ್ತಿರುವ ಶ್ವಾನ!

ಅಂಕಾರಾ: ಟರ್ಕಿಶ್​ ಕರಾವಳಿ ಪ್ರದೇಶ ಮತ್ತು ಗ್ರೀಕ್​ ದ್ವೀಪ್​ ಸಾಮೋಸ್ ನಡುವಿನ ಪ್ರದೇಶದಲ್ಲಿ ಬಲವಾಗಿ ಭೂಕಂಪನ ಉಂಟಾಗಿದ್ದು, ಕಟ್ಟಡಗಳು ಧರೆಗುರುಳಿದ ಪರಿಣಾಮ ಸುಮಾರು 24 ಮಂದಿ ಮೃತಪಟ್ಟಿದ್ದು, 800 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಸಾಕುನಾಯಿಯೊಂದರ ಮೂಕ ರೋಧನೆಯ ದೃಶ್ಯ ಮನಕಲಕುವಂತಿದೆ. ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದುಬಿದ್ದಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್​ ಸಂಪರ್ಕವೂ ಕಡಿತಗೊಂಡಿದೆ. ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ … Continue reading ಟರ್ಕಿಯಲ್ಲಿ ಭೂಕಂಪ: 24ಕ್ಕೇರಿದ ಸಾವಿನ ಸಂಖ್ಯೆ, ಮಾಲೀಕನ ರಕ್ಷಣೆಗೆ ಗೋಳಿಡುತ್ತಿರುವ ಶ್ವಾನ!