ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ತರಕಾರಿ.. ಹಣ್ಣುಗಳು ಯಾವವು ಗೊತ್ತಾ?

ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿದ್ದರೆ ಯಾವ ಕೆಲಸವನ್ನಾದರು ಮಾಡಬಹುದಾಗಿದೆ. ಬೇಸಿಗೆಯ ಬಿಸಿ ಎದುರಿಸಲು ತರಕಾರಿ ಮತ್ತು ಹಣ್ಣುಗಳು ಉತ್ತಮ ಆಯ್ಕೆ ಆಗಿವೆ. ಹೀಗರುವಾಗ ಯಾವ ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಬೇಕು ಎನ್ನುವ ಗೊಂದಲದಲ್ಲಿರುವವರಿಗೆ ಉತ್ತರ ಇಲ್ಲಿದೆ… ಆಯಾ ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಬಿರು ಬೀಸಿಲಿಗೆ ನಮ್ಮ ಆಹಾರ ಪದ್ಧತಿಯೂ ಅತ್ಯಂತ ಸೂಕ್ಷ್ಮವಾಗಿರಬೇಕು. ದೇಹಕ್ಕೆ ತಂಪು ನೀಡುವ ಹಣ್ಣುಗಳ ಸೇವನೆ ಒಳ್ಳೆಯದಾಗಿದೆ. ಹಣ್ಣುಗಳು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ … Continue reading ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ತರಕಾರಿ.. ಹಣ್ಣುಗಳು ಯಾವವು ಗೊತ್ತಾ?