ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!

ಬೆಂಗಳೂರು: ಅನಾರೋಗ್ಯಗೊಂಡು ಬೇಸರದಲ್ಲಿದ್ದಾಗ ಯಾರಾದರೂ ‘ವಾಟ್ಸಪ್​’ ಎಂದು ಯೋಗಕ್ಷೇಮ ವಿಚಾರಿಸಿಕೊಂಡರೆ ಆಗ ಬಹಳ ನಿರಾಳ ಅನಿಸುವುದು ಸಹಜ. ಹೆಚ್ಚೂಕಡಿಮೆ ಅಂಥದ್ದೇ ಒಂದು ನಿರಾಳತೆ ವಾಟ್ಸ್​ಆ್ಯಪ್​ ಮೂಲಕವೂ ಶೀಘ್ರದಲ್ಲೇ ಲಭಿಸಲಿದೆ. ​ ಹೌದು.. ವಾಟ್ಸ್​ಆ್ಯಪ್​ ಬಳಕೆದಾರರು ಅನಾರೋಗ್ಯಗೊಂಡಾಗಲೂ ಅದು ನೆರವಿಗೆ ಬರಲಿದೆ. ಫೇಸ್​ಬುಕ್​ ಮಾಲೀಕತ್ವದ ಮೆಸೆಜಿಂಗ್ ಆ್ಯಪ್​ ಮೊನ್ನೆಮೊನ್ನೆಯವರೆಗೆ ಆಡಿಯೊ-ವಿಡಿಯೋ ಚಾಟ್​​/ಕಾಲ್​ ಹಾಗೂ ಫೈಲ್ ಟ್ರಾನ್ಸ್​ಫರ್​ಗಳಿಗಷ್ಟೇ ಬಳಕೆ ಆಗುತ್ತಿತ್ತು. ಇನ್ನು ಹಣ ಕಳುಹಿಸಲು ಅನುಕೂಲವಾಗುವಂಥ ವ್ಯವಸ್ಥೆಯನ್ನು ವಾಟ್ಸ್​ಆ್ಯಪ್​ ಭಾರತದಲ್ಲಿ ಕಳೆದ ತಿಂಗಳಲ್ಲಿ ಅಳವಡಿಸಿತ್ತು. ಇದೀಗ ಬಳಕೆದಾರರ ಅನುಕೂಲದ ದೃಷ್ಟಿಯಿಂದ … Continue reading ಅಂಗೈಯಲ್ಲೇ ಎಲ್ಲ: ಅನಾರೋಗ್ಯಗೊಂಡಾಗಲೂ ನೆರವಿಗೆ ಬರಲಿದೆ ವಾಟ್ಸ್​​ಆ್ಯಪ್!