ಬೇಲದ ಹಣ್ಣಿನ ಜ್ಯೂಸ್​ ಸೇವನೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ? ತಯಾರಿಸುವ ವಿಧಾನ ಹೀಗಿದೆ…

ಪ್ರಾಚೀನ ಕಾಲದಿಂದಲೂ ಬೇಲದ ಹಣ್ಣನ್ನು ಆಯುರ್ವೇದದಲ್ಲಿ ಬಳಸುತ್ತಾ ಬರುತ್ತಿದ್ದಾರೆ. ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಇದನ್ನು ಬಳಸಲಾಗುತ್ತದೆ. ತನ್ನೊಳಗೆ ನೂರಾರು ಆರೋಗ್ಯಕರ ಲಾಭಗಳನ್ನು ಹೊಂದಿರುವ ಬೇಲದ ಹಣ್ಣನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಬಳಸುತ್ತಾರೆ. ಆದರೆ ಇದನ್ನು ಆಯುರ್ವೇದ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಬೇಲದ ಹಣ್ಣು ಮತ್ತು ಅದರ ಜ್ಯೂಸ್​ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇಂದು ನಾವು ಬೇಲದ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳು ಇವೆ? ಮತ್ತು ಅದನ್ನು ಹೇಗೆ … Continue reading ಬೇಲದ ಹಣ್ಣಿನ ಜ್ಯೂಸ್​ ಸೇವನೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ? ತಯಾರಿಸುವ ವಿಧಾನ ಹೀಗಿದೆ…