ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

ಕೇರಳ: ಐಪಿಎಸ್​ ಅಧಿಕಾರಿಯಾಗಿ ಖಡಕ್ ಆಗಿದ್ದುಕೊಂಡು ಖಾಕಿ ಖದರ್ ತೋರಿದ್ದ ಇವರು ಇದೀಗ ಸೆಕ್ಯುರಿಟಿ ಆಫೀಸರ್​. ಈ ಅಧಿಕಾರಿಗೆ ಯಾವ ಪರಿಯಾಗಿ ಕಾಟ ಕೊಡಲಾಗಿತ್ತೆಂದರೆ, ನಾಲ್ಕೂವರೆ ವರ್ಷಗಳ ಅಮಾನತುಗೊಳಿಸಲಾಗಿತ್ತು, ನಿವೃತ್ತಿಗೆ ನಕಾರ ಅಂದಿದ್ದಲ್ಲದೆ, ಪಿಂಚಣಿಯನ್ನೂ ತಡೆಹಿಡಿದು, ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಹಿಂಸೆ ನೀಡಲಾಗಿತ್ತು. ಕೊನೆಗೂ ಏ. 30ರಂದು ನಿವೃತ್ತರಾಗಿರುವ ಇವರು ಇವೆಲ್ಲದರ ಪರಿಣಾಮವಾಗಿ ಈಗ ಜೀವನ ನಿರ್ವಹಣೆಗೆಂದು ನೆರೆರಾಜ್ಯದ ಖಾಸಗಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಆಫೀಸರ್​​ ಆಗಿ ಕೆಲಸ ಮಾಡುತ್ತಿದ್ದಾರೆ. ಮೊಹಮದ್ ಫಜಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಆಡಳಿತ … Continue reading ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..